ಲವ್ ಮಾಡಿ ನೋಡು , ಸುಬ್ರಮಣ್ಯ ನಿರ್ದೇಶನ ಮತ್ತು ಎ.ಸುಬ್ರಹ್ಮಣ್ಯನ್ ನಿರ್ಮಾಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ ಮತ್ತು ಶ್ರೀಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕಾಶೀನಾಥ್ ನಾಯಕಿ(ಯರು) = ಶ್ರೀಲತಾ ಮಾ.ಮಂಜುನಾಥ್ ಶ್ರೀಧರ್ ದಿನೇಶ್ ಉಪೇಂದ್ರ == ಹಾಡುಗಳು == ಬೆಂಗಳೂರು ಟೀನೇಜ್ ಹೆಣ್ಣೆ ನಿನ್ನ ನೋಡೊ ಲವ್ ಮಾಡು ಮಾಡಿ ನೋಡು == ಉಲ್ಲೇಖಗಳು ==